ಸ್ಮಾರ್ಟ್ ಸಿಟಿ ಕಚೇರಿ ಮೇಲೆ ಲೋಕಾ ದಾಳಿ-Lokayukta attack on Smart City office
ಸ್ಮಾರ್ಟ್ ಸಿಟಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಇನ್ನೇನು ಸ್ಮಾರ್ಟ್ ಸಿಟಿ ಕ್ಲೋಸ್ ಆಗಿತ್ತೆ ಎಂಬ ಬೆನ್ನಲ್ಲೇ ಭ್ರಷ್ಟರ ಭೇಟೆಯನ್ನ ಲೋಕಾಯುಕ್ತ ಆಡಿದೆ.
ಸ್ಮಾರ್ಟ್ ಸಿಟಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೃಷ್ಣಪ್ಪ ಎಂಬುವರು ಒ ಅಂಡ್ ಎಂ ಬಿಲ್ ಪಾಸ್ ಮಾಡಲು ಗುತ್ತಿಗೆದಾರನ ಬಳಿ ಹಣದ ಬೇಡಿಕೆಯಿಟ್ಟ ಬೆನ್ನಲ್ಲೇ ಅಸಮಾಧಾನಗೊಂಡ ಗುತ್ತಿಗೆದಾರರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ದೂರು ನೀಡಿದ ಬೆನ್ನಲ್ಲೇ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ದಳಿ ನಡೆದಿದೆ.
Lokayukta attack on Smart City office
إرسال تعليق