ವಿದ್ಯುತ್ ಸ್ಪರ್ಶ-ಯುವತಿ ಸಾವು-Young woman dies from electrocution

 

ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದ ಯುವತಿ ನಿಸರ್ಗ (18) ವಿದ್ಯುತ್ ಸ್ಪರ್ಶದಿಂದಾಗಿ ಶುಕ್ರವಾರ ಮೃತಪಟ್ಟಿದ್ದಾರೆ.


ಅವರು ಎಂದಿನಂತೆ ಕುಡಿಯುವ ನೀರಿಗೆ ಮೋಟಾರ್ ಅಳವಡಿಸಲು ಮುಂದದಾಗ ವಿದ್ಯುತ್ ಸ್ಪರ್ಶದಿಂದಾಗಿ ಸ್ಥಳದಲ್ಲೆ ಮೃತಪಟ್ಡಿದ್ದಾರೆ. ಅವರು ತಂದೆ,ತಾಯಿ ಒಬ್ಬ ತಮ್ಮನನ್ನ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶನಿವಾರ ಹಿಂದೂರುದ್ರ ಭೂಮಿಯಲ್ಲಿ ನೆರವೇರುಸಲಾಗುವುದು.

Post a Comment

أحدث أقدم