ಶಿವಮೊಗ್ಗ ಕಲಾವಿದರಿಂದ ನಿರ್ಮಿಸಿರುವ ಪಾರಿತೋಷಕ ಸಿನಿಮಾ ಪಾರಿತೋಷಕ ಮಾ.14 ರಂದು ತೆರೆಕಾಣಲಿದೆ.
ನಟ ನತ್ತು ನಿರ್ಮಾಪಕ ಮನು ಸುದ್ದಿಗೋಷ್ಠಿ ನಡೆಸಿದ ಲೋ ಬಜೆಟ್ ಸಿನಿಮಾ ಇದು. ಇಂಡಸ್ಟ್ರಿಯಲ್ ನಲ್ಲಿ ಐದಾರು ವರ್ಷ ಅನುಭವವಿರುವವರೆ ಸಿನಿಮಾ ಮಾಡಿದ್ದಾರೆ. ಬೆಂಗಳೂರಿನ ಹೊಸಬರಿಗೆ ಸಪೋರ್ಟ್ ಮಾಡೊಲ್ಲ. ಹಾಗಾಗಿ ಅನುಭವಸ್ಥರಿಂದ ಸಿನಿಮಾ ಮಾಡಲಾಗುತ್ತಿದೆ ಎಂದರು.
ಚಿತ್ರದುರ್ಗ ಕೋಟೆಯ ಬ್ಯಾಕ್ ಟ್ರಾಪ್ ನಲ್ಲಿ ತೆಗೆದ ಸಿನಿಮಾ ಈ ಪಾರಿತೋಷಕವಾಗಿದೆ. ಭದ್ರಾವತಿ ಸುತ್ತಮುತ್ತ ಚಿಕ್ಕಮಗಳೂರಿನಲ್ಲಿ ಸಿನಿಮಾ ಶೂಟಿಂಗ್ ನಡೆದಿದೆ. ಹಾಡು ಎರಡು ಇದೆ. ಇದರಲ್ಲಿ ಒಂದು ಲವ್ ಸಾಂಗು ಇದೆ.
ನಿರ್ದೇಶಕ ಪ್ರದೀಪ್ ಮಾತನಾಡಿ, ಸಿನಿಮಾ75% ನೈಟ್ ಶೂಟಿಂಗ್ ಇದೆ. ಸಸ್ಪೆನ್ಸ್ ಇದೆ. ಕೌಟುಂಬಿಕ ಮನರಂಜನೆಯ ಸಿನಿಮಾ ಆಗಿದೆ ಎಂದರು. ನಾಯಕ ನಟಿಯಾಗಿ ಐಶ್ವರ್ಯ ಅಭಿನಯಿಸಿದ್ದಾರೆ ಎಂದು ತಿಳಿಸಿದರು.
إرسال تعليق