ರಿಪ್ಪನ್ ಪೇಟೆಯ ವಿಶ್ವಮಾನ ಪತ್ತಿನ ಸಹಕಾರ ಸಂಘ ನಿಯಮಿತ ಇದರ ನಿರ್ದೇಶಕರನ್ನ ಅವಿರೋಧವಾಗಿ ಆಯ್ಕೆಮಾಡಲಾಗಿದೆ. ಇದರಿಂದ ಸಂಘದಲ್ಲಿ ಮತ್ತೆ ಆರ್ ಎಂ ಮಂಜುನಾಥ ಗೌಡರ ಕೈ ಮೇಲಾಗಿದೆ.
ಚುನಾವಣೆಯ ದಿನಾಂಕ 26:01:25 ಘೋಷಣೆಯಾಗಿತ್ತು ಚುನಾವಣೆಯಲ್ಲಿ ಎಲ್ಲಾ 13 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಅವರೆಲ್ಲ ನಿರ್ದೇಶಕರು ಶ್ರೀಯುತ ಡಾ. ಆರ್.ಎಂ ಮಂಜುನಾಥ್ ಗೌಡರ ಮತ್ತು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶ್ರೀಯುತ ಎಂಎಂ ಪರಮೇಶ್ವರ್ ಅವರ ಬೆಂಬಲಿಗರಾಗಿರುತ್ತಾರೆ.
إرسال تعليق