ಬಾಲ ಕಾರ್ಮಿಕರ ನಿಯಂತ್ರಣಕ್ಕೆ ದಾಳಿ ಪರ್ಯಾಯವಲ್ಲ. ಜಾಗೃತಿ(alert) ಅಗತ್ಯವಿದೆ. ಜಿರೋ ಟ್ಯಾಗಿಂಗ್ ಮಾಡಲಾಗುತ್ತಿದೆ. ಬೇರೆ ರಾಜ್ಯಗಳಿಂದ ಬಂದವ ಕಾರ್ಮಿಕರು ಜಾಸ್ತಿಯಾಗಿದೆ. ಹಂತ ಹಂತವಾಗಿ ಕಡಿಮೆ ಮಾಡಲಾಗುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು. .
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲ ಜಿಲ್ಲೆಗಳಲ್ಲಿ ಹೊರ ರಾಜ್ಯದ(out state) ಕಾರ್ಮಿಕರು ಜಾಸ್ತಿಯಿದ್ದಾರೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರಾಜ್ಯದವರು ಹೆಚ್ಚಿಗೆ ಇದ್ದಾರೆ. ಬೆಳಗಾವಿಯಲ್ಲಿ ಮಹರಾಷ್ಟ್ರದಲ್ಲಿ ಛತ್ತೀಸ್ ಘಡ್ ನಿನದ ಬರುವ ಕಾರ್ಮಿಕರು, ಜಾಸ್ತಿ ಇದ್ದಾರೆ ಎಂದರು.
ಶಾಲೆ ಬಿಟ್ಟಮಕ್ಕಳ ಸಂಖ್ಯೆ(dropout) ಹೆಚ್ಚಾಗಿದೆ. ಬಿಸಿಯೂಟ ಆರಂಭವಾದಾಗ ಶಾಲೆಗೆ ಡ್ರಾಪ್ ಔಟ್ ಗೆ ಬಹಳ ಕಾರಣವಿದೆ. ಕಾರ್ಮಿಕ ಹಣ ನಿಯಂತ್ರಣಕ್ಜೆ ಕ್ರಮಕೈಗೊಳ್ಳಲಾಗಿದೆ. 58 ಲಕ್ಷ ಕಾರ್ಡನ್ನ 28 ಲಕ್ಷಕ್ಕೆ ಇಳಿಸಲಾಗಿದೆ. ಅಂಬೇಡ್ಕರ್ ಸೇವಾ ಕೇಂದ್ರ ಆರಂಭಿಸಲಾಗಿದೆ. 6 ತಿಂಗಳಲ್ಲಿ ನಕಲಿ(duplicate) ಕಾರ್ಡ್ ನಿಯಂತ್ರಿಸಲಾಗುತ್ತಿದೆ ಎಂದರು.
ಹೊರ ರಾಜ್ಯಗಳಿಂದ ಬರುವ ಕಾರ್ಮಿಕರಿಗೆ ಹೊಸ ಕಾನೂನು ತರಬೇಕು ಎಂಬ ಚರ್ಚೆ ನಡೆಯುತ್ತಿದೆ. ಸಾಧಕ ಮತ್ತು ಬಾದಕ (cause and process) ನೋಡಿ ಜಾರಿಗೆ ತರಬೇಕಿದೆ. ಬಾಂಗ್ಲದಿಂದ ಬರುವವರನ್ನನಿಯಂತ್ರಿಸುವುದು ನಮ್ಮ ಕೆಲಸವಲ್ಲ ಕೇಂದ್ರ ಸರ್ಕಾರದ ಕೆಲಸ ಎಂದರು.
ಸಂಪುಟ ಬದಲಾವಣೆ ಗೊತ್ತಿಲ್ಲ ಹೈಕಮಾಂಡ್ .ಗೆ ಬಿಟ್ಟ ವಿಚಾರಪರವಾಗಿದೆ. ಟ್ರಾನ್ಸ್ ಪೊರ್ಟ್ ಬಿಲ್ಲ ಬರಲಿದೆ. ಅನ್ ಲೈನ್(online) ವ್ಯವಹಾರದಲ್ಲಿರುವ (trading) ಕಾರ್ಮಿಕರಿಗೆ ಹೊಸ ಬಿಲ್ ತರಲಿದ್ದೇವೆ. ಕ್ಯಾಬಿನೆಟ್ ಗೆ ತಂದು ಸದನದಲ್ಲಿ ಪಾಸ್ ಮಾಡಲಾಗುವುದು ಎಂದರು.
15% ಕೇಸ್ಆರ್ ಟಿಸಿ ದರ ಏರಿಕೆ ಸ್ವಾಗತಿಸಿದ ಸಚಿವರು, ಶಕ್ತಿ ಕಾರ್ಯಕ್ರಮದಿಂದ 30 ಟ್ರಿಪ್ ಹೆಚ್ಚಾಗಿದೆ. 65 ಲಕ್ಷ ಜನಮಹಿಳೆಯರು ಪ್ರಯಾಣಿಸಲಿದ್ದಾರೆ. ಕೇಂದ್ರ ಸರ್ಕಾರ ಇಂಧನದ ಮೇಲೆ ಸಬ್ಸಿಡಿ ನೀಡಿದರೆ ಪ್ರಯಾಣ ದರ ಹೆಚ್ಚಾಗಲಿದೆ. ದರ ಹೆಚ್ಚಳಕ್ಕೆ ಕೆಂದ್ರವೇ ಕಾರಣ ಎಂದರು. ಜಿಡಿಪಿ ಹೆಚ್ಚಾಗಿದೆ. ಅನುದಾನ ನೀಡುವ ಬಗ್ಗೆ ಶಾಸಕರ ಹೇಳಿಕೆ ವೈಯುಕ್ತಿ ಎಂದರು.
ಜಿಡಿಪಿಯಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ. ಗುಜರಾತ್ ಇಲ್ಲ. ಕರ್ನಾಟಕ ನಂಬರ್ ಒನ್ ಎಂದರೆ ಕರ್ನಾಟಕವನ್ನ ನಂಬರ್ ಒನ್ ಆಗಲು ಜರ್ನಾಟಜದ ಸಿಂಹಪಾಲು ಹೆಚ್ಚು ಎಂದರು. ಸ್ವಾತಂತ್ರ್ಯ ಬಂದಾಗ ಇದ್ದ ಡಾಲರ್ ಗೆ 56 ರೂ. ಇಂದು 85 ರೂ. ಗೆ ತಲುಪಿದೆ. ಇದಕ್ಕೆ ಯಾರ ಕಾಣಿಕೆ ಇದೆ ಎಂದು ಪ್ರಶ್ನಿಸಿದರು.
إرسال تعليق