ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ

 

ಸೊರಬ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕ ಫೇಡರೇಷನ್ ವತಿಯಿಂದ ಇಂದು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಯ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಅಕ್ಕಮ್ಮ, ತಾಲೂಕು ಅಧ್ಯಕ್ಷೆ ಲಲಿತಮ್ಮ, ಪ್ರಮುಖರಾದ ಗೌರಮ್ಮ, ಜಯಮ್ಮ, ಗಂಗಮ್ಮ, ಮಂಗಳಾ, ಗುತ್ಯಮ್ಮ, ಹೊನ್ನಮ್ಮ, ರತ್ನಮ್ಮ, ಸುಧಾ, ಕುಸುಮ ಸೇರಿದಂತೆ ಹಲವರಿದ್ದರು.

Post a Comment

أحدث أقدم