ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜ್ಯೋತಿ ಅವರು ಇಂದು ಭದ್ರಾವತಿ ತಾಲೂಕಿನ ಸಿಗೆಭಾಗಿ ಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತಿದನು ಕೇಳಿ ಧಾಳಿ ಮಾಡಿ 20 ಮೆಟ್ರಿಕ್ ಟನ್ ಹಾಗೂ ಒಂದು ಜರಡಿ ಯನ್ನು ಸ್ಥಳದಲ್ಲಿ ಸೀಜ್ ಮಾಡಿ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಸ್ಟೇಶನ್ ನಲ್ಲಿ ಎಫ್ಐಆರ್ ಮಾಡಿಸಿ ಸರ್ಕಾರ ದ ಆಸ್ತಿಯನ್ನು ಉಳಿಸಿದಾರೆ.
إرسال تعليق