*ಮಚ್ಚು ಹಿಡಿದು ಓಡುತ್ತಿದ್ದ ಯುವಕ ಸಮೀರ್ ಪೊಲೀಸರ ವಶಕ್ಕೆ.*
*ಪರಾರಿಯಾದ ಅಕ್ರಂ, ಇಮ್ರಾನ್ ಮತ್ತು ಶಿವು ಎಂಬ ಮೂವರು ಯುವಕರು*
ಸಾಗರದ ಆನಂದಪುರದಲ್ಲಿ ಘಟನೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು
ರಸ್ತೆಯಲ್ಲಿ ಲಾಂಗ್ ಹಿಡಿದು ಓಡುತ್ತಿದ್ದ ಯುವಕ
ತಕ್ಷಣವೇ ಯುವಕನನ್ನು ಪ್ರಶ್ನೆ ಮಾಡಿದ ಸ್ಥಳಿಯರು
ಬಳಿಕ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಯುವಕನಿಗೆ ಧರ್ಮದೇಟು ನೀಡಿದ ಸ್ಥಳಿಯರು
ಮಚ್ಚು ಹಿಡಿದು ಓಡುತ್ತಿದ್ದ ಅನ್ಯಕೋಮಿನ ಯುವಕ ಸೇರಿದಂತೆ ಮತ್ತಿಬ್ಬರು ಪೊಲೀಸರ ವಶಕ್ಕೆ
ಯುವಕರನ್ನು ವಿಚಾರಿಸುತ್ತಿರುವ ಆನಂದಪುರ ಠಾಣೆ ಪೊಲೀಸರು.
إرسال تعليق