ಶಿವಮೊಗ್ಗ: ಕರ್ನಾಟಕ ರಾಜ್ಯ ವಿಧಾನ ಸಾರ್ವತ್ರಿಕ ಚುನಾವಣೆಯ ಹಿನ್ನಲೆ ಜಿಲ್ಲೆಯಾದ್ಯಂತ Static Surverillance (ಚೆಕ್ ಪೋಸ್ಟ್) ಗಳನ್ನು ತೆರೆಯಲಾಗಿದೆ: ಶ್ರೀ ಮಿಥುನ್ ಕುಮಾರ್. ಜಿ.ಕೆ. ಐಪಿಎಸ್ ರವರು ಬೇಟಿ ನೀಡಿ ಪರಿಶೀಲನೆ.

 ಕರ್ನಾಟಕ ರಾಜ್ಯ ವಿಧಾನ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ  Static Surverillance (ಚೆಕ್ ಪೋಸ್ಟ್) ಗಳನ್ನು ತೆರೆಯಲಾಗಿದ್ದು, ದಿನಾಂಕ: 3003-2023 ರಂದು ರಾತ್ರಿ ಶ್ರೀ ಮಿಥುನ್ ಕುಮಾರ್,ಜಿ.ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷರು ಶಿವಮೊಗ್ಗ ಜಿಲ್ಲೆರವರು Static Surverillance (ಚೆಕ್ ಪೋಸ್ಟ್) ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂಧಿಗಳಿಗೆ ಸೂಚನೆಗಳನ್ನು ನೀಡಿರುತ್ತಾರೆ ಮತ್ತು ಪೊಲೀಸ್ ಉಪ ಅಧೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರುಗಳು ಸಹಾ ತಮ್ಮ ವ್ಯಾಪ್ತಿಯ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡಿರುತ್ತಾರೆ.



Post a Comment

أحدث أقدم