ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡ,ಅಂದಾಜು ಮೌಲ್ಯ 6.44.600/- ರೂಗಳ ಒಟ್ಟು 20 ಕೆಜಿ 867 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ದಿನಾಂಕ 24/03/2023 ರಂದು shushanth environmental Technologies ಹರಿಹರ ಟೌನ್ ದಾವಣಗೆರೆಯಲ್ಲಿ ನಾಶಪಡಿಸಲಾಯಿತು
إرسال تعليق