ದೇಶದ ನವೋದ್ಯಮ ಸಾಗರ್ ಡಿಪೆನ್ಸ್ ಎಂಜಿನಿಯರಿಂಗ್ ನಿಂದ ದೇಶದ ಮೊದಲ ಮಾನವ ಸಹಿತ ಡ್ರೋನ್ 'ವರುಣ' ಅಭಿವೃದ್ಧಿಪಡಿಸಲಾಗಿದೆ.
ಡ್ರೋನ್ನವದೆಹಲಿ: ದೇಶದ ನವೋದ್ಯಮ ಸಾಗರ್ ಡಿಪೆನ್ಸ್ ಎಂಜಿನಿಯರಿಂಗ್ ನಿಂದ ದೇಶದ ಮೊದಲ ಮಾನವ ಸಹಿತ ಡ್ರೋನ್ 'ವರುಣ' ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಶೀಘ್ರದಲ್ಲೇ ಭಾರತೀಯ ನೌಕಪಡೆಗೆ ಸೇರಿಸಲಾಗುತ್ತಿದೆ. ಇದರಲ್ಲಿ 100 ಕೆಜಿಯಷ್ಟು ಸರಕು ಸಾಗಿಸಬಹುದಾಗಿದೆ. 25 ರಿಂದ 35 ಕಿಲೋ ಮೀಟರ್ ಸಾಂದ್ರತೆಯಲ್ಲಿ ಸುಮಾರು 30 ನಿಮಿಷಗಳವರೆಗೂ ಇದು ಹಾರಾಟ ನಡೆಸಲಿದೆ.
ಒಂದು ವೇಳೆ ಇದರಲ್ಲಿ ದೋಷ ಉಂಟಾದಲ್ಲಿ ಅದರಲ್ಲಿರುವ ಪ್ಯಾರಶೂಟ್ ತೆರೆದುಕೊಳ್ಳುತ್ತದೆ ಎಂದು ಸಾಗರ್ ಡಿಪೆನ್ಸ್ ಎಂಜಿನಿಯರಿಂಗ್ ಸ್ಥಾಪಕರು ಹೇಳಿದ್ದಾರೆ.
إرسال تعليق