بلا عنوان


 ಶ್ರೀಯುತ ದಿ ||ಎಂ. ಜೆ. ಅಪ್ಪಾಜಿ ಯವರ ಮೂರ್ತಿ ಮತ್ತು ಗಣೇಶ ಮೂರ್ತಿಯನ್ನು 12-09-2022 ನೇ ಸೋಮವಾರದಂದು ಭದ್ರಾವತಿಯ 27ನೇ ವಾರ್ಡ್ ಆಂಜನೇಯ ಅಗ್ರಹಾರ 5ನೇ ಕ್ರಾಸ್ ನ ಶ್ರೀ ವಿಷ್ಣು ಅಭಿಮಾನಿಗಳ ಸಂಘ, ಅಪ್ಪಾಜಿ ಭದ್ರಕೋಟೆ ಕೋಟೆಯಲ್ಲಿ, ಭದ್ರಾವತಿ ಯ ರಾಜಬೀದಿಯಲ್ಲಿ ಡಿಜೆ, ಪಂಬೆ ವಾದ್ಯ, ಡೊಳ್ಳು ಕುಣಿತದೊಂದಿಗೆ ಭದ್ರಾವತಿ ಯ ಎಂ. ಜೆ. ಅಪ್ಪಾಜಿ ಯವರ ಧರ್ಮ ಪತ್ನಿ ಶ್ರೀಮತಿ ಶಾರದಮ್ಮ ಹಾಗೂ ಅವರ ಮಗ ಅಜಿತ್ ಮತ್ತು ಎಲ್ಲ ನಗರಸಭಾ ಸದಸ್ಯರು, ನಾಗರಿಕರು ಸೇರಿ ಪ್ರತಿಷ್ಠೆಪಿಸಲಾಗಿದೆ, ಈ ಮೂರ್ತಿ ಯನ್ನು ರಾಕೇಶ್ (gombe) ಸಂಗಡಿಗರು ಮಾಡಿಸಿರುತ್ತಾರೆ, ಸುಮಾರು 7ದಿನಗಳಲ್ಲಿ ಗಣೇಶ ಮೂರ್ತಿ, ಅಪ್ಪಾಜಿ ಯವರ ಮೂರ್ತಿಯನ್ನು ವಿಷ್ಣು ಆರ್ಟ್ಸ್ ಮತ್ತು ಸಂಗಡಿಗರು ತಯಾರಿಸಲಾಗಿದೆ, ಮತ್ತೆ ಹುಟ್ಟಿಬನ್ನಿ ಎಂದು ಬರೆಯುವ ರೀತಿ ಗಣೇಶ ಮೂರ್ತಿ, ಹಾಗೂ ಮೊಶಿಕನು ಜೈಕಾರ ಕೂಗುವ ಹಾಗೆ, ನಮಸ್ಕಾರಿಸುವ ಹಾಗೆ, ಪೂಜೆ ಮಾಡುವ ಹಾಗೆ ಮೂಡಿ ಬಂದಿದೆ



Post a Comment

أحدث أقدم