ದಿನಾಂಕ: 27-07-2022 ರಂದು ಬೆಳಿಗ್ಗೆ ಪಿಎಸ್ಐ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳು ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಯಾರೋ 02 ಜನರು ಅರಸ್ ವೆಜ್ ಹೋಟೆಲ್ ನ ಹತ್ತಿರ ಕಳ್ಳತನ ಮಾಡಿ ತಂದ ಮೊಬೈಲ್ ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿ ಮೊಬೈಲ್ ಮಾರಾಟ ಮಾಡುತ್ತಿದ್ದ 2ಜನರನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಿದಾಗ ಕಡೂರು ಸಂತೇ ಮಾರ್ಕೇಟ್ ಜನ ಸಂದಣಿ ಪ್ರದೇಶ ಗಳಲ್ಲಿ ಸದರಿ ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡಿಕೊಂಡು ತಂದಿರುತ್ತೇವೆಂದು ತಿಳಿಸಿರುತ್ತಾರೆ. ನಂತರ ಆರೋಪಿತರಿಂದ ಅಂದಾಜು ಮೌಲ್ಯ 45,000/- ರೂ ಗಳ ವಿವಿಧ ಕಂಪನಿಯ 09 ಮೊಬೈಲ್ ಫೋನ್ ಗಳನ್ನು ಅಮಾನತ್ತು ಪಡಿಸಿಕೊಂಡು ಗುನ್ನೆ ಸಂಖ್ಯೆ 0296/2022 ಕಲಂ 41 (ಡಿ), 102 ಸಿಆರ್ ಪಿಸಿ, 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

Post a Comment

أحدث أقدم