ಮೊನ್ನೆ ನಡೆದ ಗುಜರಾತ್ ನ ಸೋಮನಾಥಪುರ ದಲ್ಲಿ ನರೇಂದ್ರ ಮೋದಿ ವಿಚಾರಮಂಚ್ ರಾಷ್ಟ್ರೀಯ ಕಾರ್ಯಾಕಾರಣಿ ಸಭೆಯಲ್ಲಿ ಶಿವಮೊಗ್ಗ ದ ಬಳ್ಳೆಕೆರೆ ಸಂತೋಷರನ್ನು ರಾಷ್ಟ್ರೀಯ ಉಪಾಧ್ಯಕ್ಷರಾಗಿ ಹಾಗೂ ಭ್ರಷ್ಟಾಚಾರ ನಿಗ್ರಹದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ನರೇಂದ್ರ ಮೋದಿ ವಿಚಾರಮಂಚ್ ನ ರಾಷ್ಟ್ರೀಯ ಅಧ್ಯಕ್ಷರಾದ ರವಿ ಚಾಣುಕ್ಯರವರು ಆಯ್ಕೆ ಮಾಡಿರುತ್ತಾರೆ.
Post a Comment