ಭಾರತ ತಂಡ ಗೆದ್ದು ಬರುವಂತೆ ಶುಭಹಾರೈಕೆ


 ಮಧ್ಯಾಹ್ನ ದುಬೈ ಕ್ರೀಡಾಂಗಣದಲ್ಲಿ ಬದ್ದ ವೈರಿಗಳಾದ ಭಾರತ ಮತ್ತು ಪಾಕ್ ನಡುವಿನ ಕ್ರಿಕೆಟ್(cricket) ಪಂದ್ಯಾವಳಿ(Match) ಆರಂಭವಾಗಲಿದ್ದು ಶಿವಮೊಗ್ಗದಲ್ಲಿ ಭಾರತ ತಂಡಕ್ಕೆ ಶುಭಕೋರಲಾಗಿದೆ. (Wish)


ಗೆದ್ದು ಬಾ ಇಂಡಿಯಾ, ಭಾರತ್ ಮಾತಾಕಿ ಜೈ, ಸೋಲುತ್ತೆ ಬೈ ಸೋಕುತ್ತೆ ಪಾಕಿಸ್ತಾನ್ ಸೋಲುತ್ತೆ ಎಂಬ ಘೋಷಣೆ ಕೂಗಲಾಗಿದೆ. ಶ್ರೀಕಾಂತಣ್ಣನ ಕಪ್ ವೇಳೆ ಕ್ರಿಕೆಟ್ ಆಡಲು ಬಂದ ಕ್ರಿಕೆಟ್ ತಂಡಗಳು ಭಾರತ ದೇಶವನ್ನ ಹುರಿದುಂಬಿಸಿವೆ. 


ಈ ವೇಳೆ ಮಾತನಾಡಿದ ಸ್ವಸ್ಥಿಕ್ ಕ್ರಿಕೆಟ್ ಟೀಮ್ ನ ದೀಪಕ್, ಮೊದಲಿನಿಂದಲೂ ಭಾರತ ಮತ್ತು ಪಾಕ್ ಬದ್ದ ವೈರಿಗಳ ತಂಡವೇ ಆಗಿದೆ. ವಿರಾಟ್ ಕೋಯ್ಲಿ, ರೋಹಿತ್ ಶರ್ಮ ಅದ್ಬುತವಾಗಿ ಆಡುತ್ತಿದ್ದಾರೆ. ಶುಭಮನ್ ಗಿಲ್ ಅದ್ಭುತ ಫಾರಂ ನಲ್ಲಿದ್ದಾರೆ. ಈ ಬಾರಿ ತಿಕ್ಕಾಟದ ಪಂದ್ಯಾವಳಿಯಲ್ಲಿ ಭಾರತ ಗೆಲ್ಲುವ ವಿಶ್ವಾಸವಿದೆ ಎಂದರು


Post a Comment

Previous Post Next Post