ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ

 

ಸೊರಬದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪನವರು ಕುಂಭ ಮೇಳದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮಾಡಿದ್ದಾರೆ. ಅವರ ಜೊತೆ ಹಲವು ಕನ್ನಡಿಗರು ಸಹ ಕುಂಭ ಮೇಳದ ಪವಿತ್ರ ಸ್ನಾನ ಮಾಡಿದ ವಿಡಿಯೋವೊಂದ ಕುಮಾರ್ ಬಂಗಾರಪ್ಪನವರು ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. 


146 ವರ್ಷದ ನಂತರ ಸುಮಾರು 40 ದಿನಗಳವರೆಗೆ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಹಲವಾರು ಜನ ಕುಂಭ ಮೇಳದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮುಗಿಸಿದ್ದಾರೆ. ಅದರಂತೆ ನಮ್ಮ‌ಜಿಲ್ಲೆಯ ಹೆಮ್ಮೆಯ ಮಾಜಿ ಸಚಿವರೊಬ್ಬರು ಭಾಗಿಯಾಗಿ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Post a Comment

Previous Post Next Post