ವಿದ್ಯಾರ್ಥಿ ಆತ್ಮಹತ್ಯೆ

 

ಶಿವಮೊಗ್ಗದಲ್ಲಿ ಕಾಲೇಜಿನ ವಿದ್ಯಾರ್ಥಿಯೊಬ್ಬ(student) ಮನೆಯಲ್ಲಿ ನೇಣು(hanging) ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ. 


ಹೊಸಮನೆ 6 ನೇ ತಿರುವಿನಲ್ಲಿ ಜೇನ್ ಸಿಸಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಮನೋಜ್ ಎಂಬ 23 ವರ್ಷದ ಯುವಕ ನೇಣಿಗೆ ಶರಣಾಗಿದ್ದಾನೆ. ಈತ ಕಾಂಗ್ರೆಸ್ ನ ಫ್ಲವರ್ ಕುಮಾರ್ ಅವರ ಪುತ್ರನಾಗಿದ್ದಾನೆ. 


ಆತನ ಆತ್ಮಹತ್ಯೆಯ ಬಗ್ಗೆ ಮೃತನ ಪೋಷಕರು ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಇದರಿಂದಾಗಿ ತಕ್ಷಣಕ್ಕೆ ಯಾವುದೇ ಕಾರಣ ತಿಳಿದು ಬಂದಿಲ್ಲ‌. ವಿದ್ಯಾಭ್ಯಾಸ ಮುಗಿಯುವ ಹಂತದಲ್ಲಿದ್ದಾಗ ಆತನ ಸಾವು ಕುಟುಂಬಕ್ಕೆ ಹೆಚ್ಚಿನ ಆಘಾತ ತಂದಿದೆ. 


ನಿನ್ನೆ ಸಂಜೆನೆ ಆತನ ಶರೀರವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

Post a Comment

Previous Post Next Post