ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ-ಬಸವೇಶ್

 

ನನ್ನ ವಿರುದ್ಧ ಷಡ್ಯಾಂತ್ರ(Conspiracy) ನಡೆದಿದ್ದು ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಶಾಸಕ ಸಂಗಮೇಶ್ವರ ಅವರ ಪುತ್ರ(son) ಬಸವೇಶ್ ಸ್ಪಷ್ಟಪಡಿಸಿದರು. 


ಅವರು ನೂತನ ಅಧ್ಯಕ್ಷೆ ಗೀತಾ ರಾಜ್ ಕುಮಾರ್ ಗೆ ಶುಭಕೋರಲು ನಗರಸಭೆಗೆ ಆಗಮಿಸಿದ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಮರಳು ಪ್ರಕರಣದಲ್ಲಿ ಮಹಿಳ ಅಧಿಕಾರಿಗೆ ಅವ್ಯಾಚ್ಯಶಬ್ದಗಳನ್ನ ಬೈದಿರುವ ಪ್ರಕರಣದಲ್ಲಿ ನನ್ನ ಹೆಸರು ಎಳೆದು ತರಲಾಗಿದೆ. 


ನಾನು ಕಾನೂನು ಹೋರಾಟ ಮಾಡುತ್ತೇನೆ. ಪೊಲೀಸರು ನನಗೆ ಕರೆದರೆ ಪೊಲೀಸ್ ವಿಚಾರಣೆಗೆ ಹಾಜರಾಗುವೆ. ಇದುವರೆಗೆ ಪೊಲೀಸರು ನನಗೆ ಕರೆದೆ ಇಲ್ಲ‌ ಹೆಚ್ಚಾಗಿ ಎಫ್ಐಆರ್ ನಲ್ಲಿ ನನ್ನ ಹೆಸರೇ ಇಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು. 

Post a Comment

Previous Post Next Post