ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವಿಗಳನ್ನ ಆರಂಭಿಸಿ ದಶಕಗಳೆ ಕಳೆದಿವೆ 2016-17 ರಿಂದ ಇಲ್ಲಿಯ ವರೆಗೆ ಸರ್ಕಾರ 6% ಹಣ ಉನ್ನತ ಶಿಕ್ಷಣ ಕ್ಕೆ ಹಣ ನೀಡಿದೆ 321 ಕೋಟಿ ಹಣ ಅಭಿವೃದ್ಧಿಗೆ ಇಲ್ಲವಾಗಿದೆ. ಶಿಕ್ಷಣಕ್ಕೆ ಒತ್ತು ನೀಡದೆ 56 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿರುವುದು ಖಂಡನಾರ್ಹ ಎಂದರು
ವಿಶ್ವ ವಿದ್ಯಾನಿಲಯಗಳನ್ನ ಮುಚ್ಚಲು ಸರ್ಕಾರ ಸಕಾರಣ ನೀಡುತ್ತಿಲ್ಲ. 0.1% ಹಣವನ್ನ ವಿವಿಗೆ ನೀಡಿದರೆ ಸಾಕು ಅದರ ಪಾಡಿಗೆ ಅದು ಅಭಿವೃದ್ಧಿಗೊಳ್ಳಲಿದಸ. 21 ತಿಂಗಳಿಂದ ಕಾಂಗ್ರೆಸ್ ಸರ್ಕಾರವಿದೆ ರಾಜ್ಯದ ಯಾವ ವಿವಿಗೂ 1 ರೂ. ಹಣ ಅನುದಾನ ನೀಡುತ್ತಿಲ್ಲ. ಸಮಸ್ಯೆ ಬಗ್ಗೆ ಸಮಿತಿ ರಚಿಸಿ ಸಕಾರಣ ತಿಳಿಯುವ ಗೋಜಿಗೆ ಹೋಗದೆ ಏಕಾಏಕಿ ಮುಚ್ಚಲು ಸಮಿತಿ ರಚಿಸುತ್ತಿಧ.
ಉನ್ನತ ಶಿಕ್ಷಣ ಸಚಿವರು ಘಟಿಕೋತ್ಸವಕ್ಕೆ ಹೋಗಲ್ಲ. ಅದರ ಬಗ್ಗೆ ಸಮಸ್ಯೆ ಬಗ್ಗೆ ಅವರಿಗೆ ಕಾರಣ ಗೊತ್ತಾಗೊಲ್ಲ. ಇದರಿಂದ ವಿವಿಗಳು ಉದ್ದಾರ ಆಗುತ್ತಿಲ್ಲ. ಈ ಹಿಂದೆ ನಾನು ಕುವೆಂಪು ವಿಶ್ವ ವಿದ್ಯಾಲಯಗಳ ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದೆ. ಅದು ಈಗ ನಿಜವಾಗುತ್ತಿದೆ ಎಂದರು.
Post a Comment