ಬಿಜೆಪಿಯ ರಾಜ್ಯ ಸಹಕಾರಿ ಪ್ರಕೋಷ್ಠಕ್ಕೆ ಜಿಲ್ಲೆಯ ಇಬ್ಬರು ಆಯ್ಕೆ

 

ರಾಜ್ಯ ಬಿಜೆಪಿ ಸಹಕಾರಿ ಪ್ರಕೋಷ್ಠದ ಸಂಚಾಲಕರನ್ನಾಗಿ ಶಿವಮೊಗ್ಗ ಜಿಲ್ಲೆಯವರನ್ನ ಆಯ್ಕೆ ಮಾಡಲಾಗಿದೆ. 


ರಾಜು ಖೈರಾ ಮತ್ತು ಶಿವನಂಜಪ್ಪ ಮಳಲಕೊಪ್ಪ ಅಯ್ಕೆಯಾಗಿದ್ದಾರೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ರಾಜು ಖೈರಾ ಆಪ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. 

Post a Comment

Previous Post Next Post