ವೈಕುಂಠ ಏಕಾದಶಿಯ ಪುಣ್ಯ ದಿವಸದ ಇಂದು. ಕೆಪಿಸಿಸಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು ಆದ ಡಿ.ಕೆ ಶಿವಕುಮಾರ್ ಅವರಿಂದ ವಾರ್ಷಿಕ ಕ್ಯಾಲೆಂಡರ್ ಹಾಗೂ ದೈನಿಕ ಡೈರಿಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ.
ತಿರುಪತಿಯ ವಿಶೇಷ ಪ್ರಸಾದ ಸ್ವೀಕರಿಸಿರುವ ಉಪಮುಖ್ಯಮಂತ್ರಿಗಳು ತಮ್ಮ ಅಮೃತದಿಂದ ಹಸ್ತದಿಂದ ವಾರ್ಷಿಕ ತಿರುಮಲದ ಕ್ಯಾಲೆಂಡರ್. ಹಾಗೂ ದೈನಂದಿಕ ಡೈರಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾಜಿ ಪಶ್ಚಿಮ ಘಟಕಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾದ ಚಂದ್ರಶೇಖರ್ . ಕೆ.ಪಿ.ಸಿ.ಸಿ ಕಾರ್ಯದರ್ಶಿ.ಕೆ. ದೇವೇಂದ್ರಪ್ಪ.. ಚೆನ್ನಾಗಿರಿ ಶಾಸಕ ಶಿವಗಂಗಾ ಬಸವ.. ಕೆಪಿಸಿಸಿ ಪದಾಧಿಕಾರಿಗಳು ಮತ್ತು.. ಅಭಿಮಾನಿಗಳು ಭಾಗವಹಿಸಿದ್ದರು
Post a Comment